Master > deposit > Deposit Master General Details A/c Type : ಇಲ್ಲಿ deposit headನ್ನು select ಮಾಡುವುದು. ನಾವು ಯಾವ deposit headನ್ನು select ಮಾಡುತ್ತೆವೆಯೋ ಅದರ Act likeನ್ನು ನೊಡಿಕೊಂಡು configuration change ಅಗುತ್ತದೆ.A/c Opened : ಖಾತೆಯನ್ನು ಯಾವ ರೀತಿಯಲ್ಲಿ Open ಮಾಡಿರುತ್ತಾರೆಂದು ಇಲ್ಲಿ select ಮಾಡುವುದು.By Renewal : ಇದನ್ನು select ಮಾಡಿದಾಗ account head ಮತ್ತು old Fd account numberನ್ನು ಇಲ್ಲಿ ಕೊಡುವುದು.By Transfer : […]