Master > deposit > Deposit Master
General Details
A/c Type : ಇಲ್ಲಿ deposit headನ್ನು select ಮಾಡುವುದು. ನಾವು ಯಾವ deposit headನ್ನು select ಮಾಡುತ್ತೆವೆಯೋ ಅದರ Act likeನ್ನು ನೊಡಿಕೊಂಡು configuration change ಅಗುತ್ತದೆ.
A/c Opened : ಖಾತೆಯನ್ನು ಯಾವ ರೀತಿಯಲ್ಲಿ Open ಮಾಡಿರುತ್ತಾರೆಂದು ಇಲ್ಲಿ select ಮಾಡುವುದು.
By Renewal : ಇದನ್ನು select ಮಾಡಿದಾಗ account head ಮತ್ತು old Fd account numberನ್ನು ಇಲ್ಲಿ ಕೊಡುವುದು.
By Transfer : ಇನ್ನೊಂದು ಖಾತೆಯಿಂದ Fd ಖಾತೆಗೆ ವರ್ಗಾಯಿಸುವುದಾದರೆ ಇದನ್ನು select ಮಾಡಿ ಇಲ್ಲಿ ಆ ಖಾತೆಯ Name And numberನ್ನು ಕೊಡುವುದು.
By Cash : ನಗದು ಮುಖಾಂತರ Account Open ಮಾಡುವುದಾದರೆ ಇದನ್ನು select ಮಾಡುವುದು.
By Cheque : Cheque ಮುಖಾಂತರ Account Open ಮಾಡುವುದಾದರೆ ಇದನ್ನು select ಮಾಡಿ cheque numberನ್ನು ಇಲ್ಲಿ ಹಾಕುವುದು.
Int. From Date : ಠೇವಣಿ ಖಾತೆಗೆ ಯಾವ ದಿನಾಂಕದಿಂದ Int. start ಅಗುತ್ತದೆಯೆಂದು ಇಲ್ಲಿ ಆ ದಿನಾಂಕವನ್ನು ನಮೂದಿಸುವುದು. ಕೆಲವೊಮ್ಮೆ Fixed Deposit renewal ಅದಾಗ Int. From Date Old FDಯ Maturity Date ಆಗಿರುತ್ತದೆ.
Initial Amount : account open ಮಾಡುವಾಗ ಕಟ್ಟಿದ amountನ್ನು ಇಲ್ಲಿ ಹಾಕುವುದು. configurationನಲ್ಲಿ Minimum ಇಷ್ಟೆ balance ಇರಬೇಕೆಂದು ನಾವು ಮೊದಲೆ set ಮಾಡಿ ಇಟ್ಟಿದ್ದರೆ ಅಲ್ಲಿ ಹಾಕಿದ Minimum balanceಗಿಂತ ಕಡಿಮೆ Initial Amount ಹಾಕಲು ಬಿಡುವುದಿಲ್ಲ.
Installment : ಖಾತೆದಾರನು Monthly ಕಟ್ಟಲಿರುವ ಮೊತ್ತವನ್ನು ಇಲ್ಲಿ ಹಾಕಬೇಕು.( Installment Monthly Or yearly or Days ಎಂದು ಸರಿಯಾಗಿ ಮಾಹಿತಿ ಸಂಗ್ರಹಿಸಿ ಹಾಕುವುದು ಇದು RD Depositಗೆ ಅನ್ವಯಿಸುತ್ತದೆ.)
Period : ಠೇವಣಿಯನ್ನು ಎಷ್ಟು Year/Month/daysಗೆ ಇಟ್ಟದೆಂದು ಇಲ್ಲಿ ಹಾಕುವುದು. (ಇದು Fixed deposit, Cash certificate, RD depositಗೆ ಅನ್ವಯಿಸುತ್ತದೆ.)
Maturity Date : Int. From Dateನಲ್ಲಿ ಕೊಟ್ಟ Dateನಿಂದ ಎಷ್ಟು Periodಗೆ ಠೇವಣಿ ಇಟ್ಟದೆಂದು ನೋಡಿ Maturity date automatic ಆಗಿ Fill ಅಗುತ್ತದೆ.
Slab Rate Of Int. : Deposit Period ಕೊಟ್ಟಾಗ ನಾವು Int. slabನಲ್ಲಿ ಯಾವ ರೀತಿ set ಮಾಡಿದ್ದೆವೆಯೊ ಆ Int. Rate automatic ಆಗಿ apply ಅಗುತ್ತದೆ. ( ಇದನ್ನು use ಮಾಡಬೇಕಾದರೆ ಮೊದಲು deposit Int. Slabನ್ನು set ಮಾಡಬೇಕು. ನಂತರ apply Slab Int. Rate configuration set ಮಾಡಿದ ನಂತರ ಈ option ಉಪಯೋಗಿಸಬಹುದು.)
Discretion Rate Of Int. : customerಗೆ Normal int. rateಗಿಂತ ಜಾಸ್ತಿ Int. rate ಕೊಟ್ಟಾಗ ಆ int. rate ನ್ನು ಇಲ್ಲಿ ಹಾಕುವುದು.
Reason Of Discretion : Discretion Rateನ್ನು ಯಾಕೆ ಕೊಟ್ಟದೆಂದು ಇಲ್ಲಿ ವಿವರವಾಗಿ ಅದರ Reasonನ್ನು ಇಲ್ಲಿ ಹಾಕುವುದು. ( Descretion Int. ಕೊಟ್ಟಾಗ ಮಾತ್ರ ಇಲ್ಲಿ reason Type ಮಾಡುವುದು.)
Normal Int. Rate : ಠೇವಣಿಗೆ ಕೊಡುವ ಬಡ್ಡಿ ದರವನ್ನು ಇಲ್ಲಿ ಕೊಡುವುದು.
Panel : ಠೇವಣಿಯ ಮೇಲೆ Panel Int. ಹಾಕುತ್ತಿದ್ದರೆ ಅದರ ಬಡ್ಡಿ ದರವನ್ನು ಇಲ್ಲಿ ನಮೂದಿಸುವುದು. (ಇದು RD Depositಗೆ Panel Int. Collect ಮಾಡುತ್ತಿದ್ದ ಕಡೆಗಳಲ್ಲಿ Use ಅಗುತ್ತದೆ.)
Maturity Value : Deposit Initial Amountನಲ್ಲಿ ಕೊಟ್ಟ Amountಗೆ ಎಷ್ಟು Periodಗೆ ಠೇವಣಿ ಇಟ್ಟದೆಂದು ನೋಡಿ, ಅದಕ್ಕೆ Normal Int. Rate apply ಮಾಡಿ Maturity Amount ಅದೆ automatic ಆಗಿ Fill ಅಗುತ್ತದೆ. (ಬ್ಯಾಂಕಿನ Ledgerನಲ್ಲಿರುವ Maturity Value and ಇಲ್ಲಿ ಬರುವ Maturity Value ವ್ಯತ್ಯಾಸವಿದ್ದಾಗ Ledgerನಲ್ಲಿರುವ Maturity valueವನ್ನು ಹಾಕುವುದು.
Senior Citizen : ಖಾತೆದಾರನು ಹಿರಿಯ ನಾಗರಿಕನಾಗಿದ್ದಲ್ಲಿ ಇದನ್ನು click ಮಾಡಬೇಕು. ( ಹಿರಿಯ ನಾಗರಿಕನೆಂದು ಅವನ ಜನ್ಮ ದಿನಾಂಕವನ್ನು ಆಧರಿಸಿ ನಿರ್ಧರಿಸಲಾಗುತ್ತದೆ. Int. Slabನಲ್ಲಿ Rate of Int. senior citizenಗೆ ಹೆಚ್ಚಿಗೆ ಕೊಟ್ಟಿದ್ದರೆ ಇದನ್ನು click ಮಾಡಬೇಕು. ಆಗ ಅವನ ಖಾತೆಗೆ ಬಡ್ಡಿ ದರವು ಮಾಮೂಲಿಗಿಂತ ಜಾಸ್ತಿ ಬರುತ್ತದೆ.)
Staff : ಖಾತೆದಾರನು ಆ ಸಂಸ್ಥೆಯ ಸಿಬ್ಬಂಧಿಯಾದಲ್ಲಿ ಇದನ್ನು click ಮಾಡಬೇಕು. (Int. Slabನಲ್ಲಿ Rate of Int. staffಗೆ ಹೆಚ್ಚಿಗೆ ಕೊಟ್ಟಿದ್ದರೆ ಇದನ್ನು click ಮಾಡಬೇಕು. ಆಗ ಅವನ ಖಾತೆಗೆ ಬಡ್ಡಿ ದರವು ಮಾಮೂಲಿಗಿಂತ ಜಾಸ್ತಿ ಬರುತ್ತದೆ.)
Director/Relative : ಖಾತೆದಾರನು ಆ ಸಂಸ್ಥೆಯ ನಿರ್ದೇಶಕನಾಗಿದ್ದಲ್ಲಿ ಅಥವಾ ನಿರ್ದೇಶಕನ ಸಂಬಂಧಿಯಾದಲ್ಲಿ ಇದನ್ನು click ಮಾಡಬೇಕು. (Int. Slabನಲ್ಲಿ Rate of Int. Director/Relative ಗೆ ಹೆಚ್ಚಿಗೆ ಕೊಟ್ಟಿದ್ದರೆ ಇದನ್ನು click ಮಾಡಬೇಕು. ಆಗ ಅವನ ಖಾತೆಗೆ ಬಡ್ಡಿ ದರವು ಮಾಮೂಲಿಗಿಂತ ಜಾಸ್ತಿ ಬರುತ್ತದೆ.)
Widow : ಖಾತೆದಾರಳು ವಿಧವೆಯಾಗಿದ್ದಲ್ಲಿ ಇದನ್ನು click ಮಾಡಬೇಕು. (Int. Slabನಲ್ಲಿ Rate of Int. Widow ಗೆ ಹೆಚ್ಚಿಗೆ ಕೊಟ್ಟಿದ್ದರೆ ಇದನ್ನು click ಮಾಡಬೇಕು. ಆಗ ಅವನ ಖಾತೆಗೆ ಬಡ್ಡಿ ದರವು ಮಾಮೂಲಿಗಿಂತ ಜಾಸ್ತಿ ಬರುತ್ತದೆ.)
Handicapped : ಖಾತೆದಾರನು ಅಂಗ ವೈಕಲ್ಯತೆಯನ್ನು ಹೊಂದಿದ್ದಲ್ಲಿ ಇದನ್ನು click ಮಾಡಬೇಕು. (Int. Slabನಲ್ಲಿ Rate of Int. Handicapped ಗೆ ಹೆಚ್ಚಿಗೆ ಕೊಟ್ಟಿದ್ದರೆ ಇದನ್ನು click ಮಾಡಬೇಕು. ಆಗ ಅವನ ಖಾತೆಗೆ ಬಡ್ಡಿ ದರವು ಮಾಮೂಲಿಗಿಂತ ಜಾಸ್ತಿ ಬರುತ್ತದೆ.)
Joint A/c : Joint account holder ಆಗಿದ್ದರೆ ಇಲ್ಲಿ Click ಮಾಡಬೇಕು. (Joint account ಎಷ್ಟು Customer ಇದ್ದಾರೆಂದು ಇದರಿಂದ ನಮಗೆ Output ಸಿಗುತ್ತದೆ.)
Cheque Facilities : ಈ ಖಾತೆದಾರನಿಗೆ check facilities ಇದ್ದಾಗ ಇಲ್ಲಿ click ಮಾಡಬೇಕು. ( check facilities click ಮಾಡಿದರೆ deposit configurationನಲ್ಲಿ check facilities ಇರುವವನ ಖಾತೆಯಲ್ಲಿ Minimum ಎಷ್ಟು amount ಇರಬೇಕೆಂದು ಹಾಕಿರುತ್ತಾರೆ ಅದಕ್ಕಿಂತ ಕಡಿಮೆ Initial Amount ಹಾಕಲು ಬಿಡುವುದಿಲ್ಲ.)
Additional Details :-
Mode Of Operation : ಖಾತೆಯನ್ನು ಯಾವ ರೀತಿ Operate ಮಾಡುತ್ತಾರೆಂದು ಇಲ್ಲಿ Select ಮಾಡುವುದು. (ಇಲ್ಲಿ ಏನನ್ನು Select ಮಾಡದೇ ಇದ್ದಾಗ default ಆಗಿ Self ಎಂದು ತೆಗೆದು ಕೊಳ್ಳುತ್ತದೆ.)
Refered By (Cust. ID) :ಈ ಖಾತೆಯನ್ನು Open ಮಾಡಲು ಯಾರು ಖಾತೆದಾರರನ್ನು ಸೇರಿಸುತ್ತಾರೆಯೊ ಅವರ Customer IDನ್ನು Select ಮಾಡುವುದು.
A/c Status : ಖಾತೆಯು Activeನಲ್ಲಿದೆಯೊ ಅಥವಾ Deactiveನಲ್ಲಿದೆಯೊ ಅನ್ನುವುದನ್ನು ಇಲ್ಲಿ ಕೊಡುವುದು.
Commond Button
Nomminee : ಇಲ್ಲಿ ಖಾತೆದಾರನ ಉತ್ತರಾಧಿಕಾರಿಯ ಹೆಸರು ಹಾಗೂ ಖಾತೆದಾರನಿಗೆ ಇರುವ ಸಂಭಂಧವನ್ನು ಹಾಕುವುದು.
A/c Operated Details : ಈ ಖಾತೆಯನ್ನು ಯಾರೆಲ್ಲ Operate ಮಾಡಬಹುದೆಂದು ಇಲ್ಲಿ ಅವರ Customer Numbeನ್ನು select ಮಾಡುವುದು.
Note : ಖಾತೆಗೆ ಸಂಬಂಧಪಟ್ಟ ಇತರ ಮಾಹಿತಿ ಎನಾದರು ಇದ್ದರೆ ಇಲ್ಲಿ ಹಾಕುವುದು.
Interest Schedule :
Interwal Period : ಇಲ್ಲಿ ಖಾತೆಗೆ ಎಷ್ಟು ದಿನ/ತಿಂಗಳು/ವರ್ಷ ಕ್ಕೆ ಬಡ್ಡಿಯನ್ನು ಕೊಡುತ್ತಿರಿ ಎಂದು ಇಲ್ಲಿ ಹಾಕುವುದು.
First Installment Start Date : ಬಡ್ಡಿಯನ್ನು ಯಾವ ದಿನಾಂಕದಿಂದ ಶುರು ಮಾಡುತ್ತೀರೆಂದು ಇಲ್ಲಿ ಆ ದಿನಾಂಕವನ್ನು ಹಾಕುವುದು.
Fill Next all schedule at end of month : ಈ optionಗೆ click ಮಾಡಿದರೆ ಮುಂದಿನ ಎಲ್ಲಾ ತಿಂಗಳ ಬಡ್ಡಿಯನ್ನು ಪ್ರತಿ ತಿಂಗಳ End ಗೆ ಹಾಕುತ್ತದೆ.
Int. Round off Rs : ಬಡ್ಡಿ Calculation Round ಮಾಡಿ ಹಾಕಬೇಕಾದರೆ ಇಲ್ಲಿ 1 ಎಂದು ಕೊಡುವುದು. (default ಆಗಿ ಇದು 0 ಎಂದು ಇರುತ್ತದೆ. 0 ಇದ್ದಾಗ ಬಡ್ಡಿಯು Round ಅಗುವುದಿಲ್ಲ.)
example 1: Int. Round Off Rs = 1
Int. amt : 0.59
Answer is : 1.00
example 2: Int. Round Off Rs = 0
Int. amt : 0.59
Answer is : 0.59
Int. Calculation Period In. : ಇಲ್ಲಿ Month And Daywise ಮತ್ತು Day wise ಅನ್ನುವ 2 option ಇದೆ. Month and DayWise select ಮಾಡಿದರೆ ಪ್ರತಿ ತಿಂಗಳ 30 ದಿನಗಳನ್ನು ಇದು ಬಡ್ಡಿಯನ್ನು calculation ಮಾಡಲು ತೆಗೆದುಕೊಳ್ಳುತ್ತದೆ. DayWiseನಲ್ಲಿ ಆ ತಿಂಗಳ ಎಲ್ಲಾ ದಿನಗಳನ್ನು ಇದು ಬಡ್ಡಿಯನ್ನು calculation ಮಾಡಲು ತೆಗೆದುಕೊಳ್ಳುತ್ತದೆ.
example 1: Int. Calculation Period In. : Month and DayWise
Period : 1 Year 10 Days
(ಇಲ್ಲಿ ಪ್ರತಿ ತಿಂಗಳ 30 ದಿನಗಳನ್ನು ಹಾಗೂ ಉಳಿದ 10 ದಿನಗಳಿಗೆ ಇದು ಬಡ್ಡಿಯನ್ನು ಲೆಕ್ಕ ಹಾಕುತ್ತದೆ.)
example 2: Int. Calculation Period In. : DayWise
Period : 1 Year 10 Days
(ಇಲ್ಲಿ 1 Year 10 daysನ ಎಲ್ಲಾ ದಿನಗಳಿಗೆ ಬಡ್ಡಿಯನ್ನು ಲೆಕ್ಕ ಹಾಕುತ್ತದೆ.)
Add Int. schedule : ಮೇಲಿನ ಎಲ್ಲಾ optionನ್ನು Fill ಮಾಡಿ ಇದನ್ನು click ಮಾಡಿದಾಗ Int. Payment Scheduleನಲ್ಲಿ ಬಡ್ಡಿಯು ಕಾಣಿಸುತ್ತದೆ.
Remove int. schedule : Int. Payment Scheduleನಲ್ಲಿ ಕಾಣಿಸಿದ ಬಡ್ಡಿಗಳನ್ನು Remove ಮಾಡಲು ಇದನ್ನು click ಮಾಡಬೇಕು.
OK : ಹಾಕಿದ schedule save ಅಗಬೇಕಾದರೆ OK buttonಗೆ click ಮಾಡಬೇಕು.