Master > Share > Share Master
Ref.No. : ಇಲ್ಲಿ ಆ ಖಾತೆಗೆ ಸಂಭಂದ ಪಟ್ಟ Ref.No ಅಥವಾ L/F ಹಾಕುವುದು.
BMR No:- ಈ ಖಾತೆಯನ್ನು ಯಾವ Board Meeting ನಲ್ಲಿ ಅಂಗಿಕರೀಸಿದ್ದಾರೆಂದು ಆ Board Meeting Resolution Number ನ್ನು ಹಾಕುವುದು.
BMR.Date: ಈ ಖಾತೆಯನ್ನು ಯಾವ Board Meeting ನಲ್ಲಿ ಅಂಗಿಕರೀಸಿದ್ದಾರೆಂದು ಆ Board Meeting Resolution Dateನ್ನು ಹಾಕುವುದು.
Connected Location : ಖಾತೆದಾರನು ಯಾವ ಶಾಖೆಯ ಮುಖಾಂತರ Share Member ಆಗಿದ್ದಾನೆಯೋ ಅಥವಾ ಯಾವ ಶಾಖೆಗೆ ಸಂಬಂಧಪಟ್ಟವನಾಗಿರುತ್ತಾನೆಯೊ ಆ ಶಾಖೆಯ ಹೆಸರನ್ನು Select ಮಾಡುವುದು.
Nominee : ಖಾತೆಯ ಉತ್ತರಾಧಿಕಾರಿ ಯಾರೆಂದು ಇಲ್ಲಿ ಹಾಕುವುದು. (Optional)
A/c Operator Details : ಈ ಖಾತೆಯನ್ನು ಯಾರೆಲ್ಲ operate ಮಾಡಬಹುದೆಂದು ಇಲ್ಲಿ ಅವರ Customer IDನ್ನು ಹಾಕುವುದು. especially it requires for joint a/c or non individual accounts. (Optional)
Opening Balance Details as on Book Begin Date (Applicable for old accounts.)
Amount : Share Balance Amount ಹಾಕುವುದು.
Dividend Balance : Dividend Payable Amount ಎಷ್ಟು ಕೊಡಲು ಬಾಕಿ ಇದೆಯೆಂದು ಹಾಕುವುದು.
Product : (optional)