BMR Date : ಸಾಲವು ಯಾವ ದಿನಾಂಕದ board meeting ನಲ್ಲಿ ಮಂಜೂರಾಗಿದೆಯೆಂದು ಇಲ್ಲಿ ಹಾಕಬೇಕು.
BMR No. : ಸಾಲವು ಯಾವ ದಿನಾಂಕದ board meeting ನ ಎಷ್ಟನೆ Resolutionನಲ್ಲಿ ಮಂಜೂರಾಗಿದೆಯೆಂದು ಆ Numberನ್ನು ಇಲ್ಲಿ ಹಾಕಬೇಕು.
Sanction Date : ಸಾಲವು ಮಂಜೂರಾದ ದಿನಾಂಕ.
Sanction Amount : ಮಂಜೂರಾದ ಮೊತ್ತ.
Normal Intrest rate : ಸಾಲದ ಮೇಲಣ ಸಾದ ಬಡ್ಡಿ.
Panel Intrest : ಸಾಲದ ಮೇಲಣ ದಂಡನೆ ಬಡ್ಡಿ.
Intrest Type : ಇಲ್ಲಿ SIMPLE, COMPOUND, FLAT(YEARLY REDUCING) 3 ತರಹದ option ಗಳು Select ಮಾಡಲು ಸಿಗುತ್ತದೆ. ಈ ಖಾತೆಗೆ ಯಾವ ತರಹದ Intrest Calculation System ಮಾಡುತ್ತಾರೆ ಅದನ್ನು Select ಮಾಡಬೇಕು.
Joint A/c : ಈ ಸಾಲವನ್ನು ಒಂದಕ್ಕಿಂತ ಹೆಚ್ಚಿನ ಜನ ಒಟ್ಟಿಗೆ ತೆಗೆದಾಗ ಈ Optionಗೆ Click ಮಾಡಬೇಕು. ಇದರಿಂದ ಎಷ್ಟು ಜನ Joint a/cನಲ್ಲಿ Loan ತೆಗೆದಿದ್ದಾರೆಂದು ನಮಗೆ Report ತೆಗೆಯಲು ಅನುಕೂಲವಾಗುತ್ತದೆ.
Term : ಇಲ್ಲಿ Short Term, Medium Term, Long Term ಎನ್ನುವ 3 ತರಹದ Option ಗಳು Select ಮಾಡಲು ಸಿಗುತ್ತದೆ. ಈ ಸಾಲದ ಖಾತೆಯು ಯಾವ Term ಗೆ ಅನ್ವಯವಾಗುತ್ತದೆಯೋ ಅದನ್ನು Select ಮಾಡಬೇಕು.
IsAgricultural Loan : ನೀವು ಮಾಡುವ ಸಾಲವು Agricultural Loan ಆಗಿದ್ದರೆ ಇದನ್ನು Click ಮಾಡುವುದು. ಇಲ್ಲದಿದ್ದರೆ ಈ ಸಾಲವು Non-Agricultural ಅಂತ ಅಗುತ್ತದೆ.
Source : ಈ ಸಾಲವನ್ನು ನಿಮ್ಮ Own Fundನಿಂದ ಕೊಟ್ಟಿದ್ದರೆ ಇಲ್ಲಿ Own Fund ಎಂದು Select ಮಾಡಬೇಕು ಅಥವಾ ಬೇರೆ Source ನಿಂದ ಕೊಟ್ಟಿದ್ದರೆ ಅದರ Nameನ್ನು Select ಮಾಡಬೇಕು.
Purpose : ಈ ಸಾಲವನ್ನು ಯಾವ ಉದ್ದೇಶಕ್ಕಾಗಿ ತೆಗೆದ್ದಿದ್ದು ಅನ್ನುವ ಮಾಹಿತಿಯನ್ನು ಇಲ್ಲಿ Select ಮಾಡಬೇಕು.
Purpose Details : ಸಾಲವನ್ನು ಯಾವ ಉದ್ದೇಶಕ್ಕಾಗಿ ತೆಗೆದಿದ್ದಾರೆಯೊ ಅದರ ವಿವರವಾದ ಮಾಹಿತಿಯನ್ನು ಇಲ್ಲಿ ಹಾಕುವುದು.
DPN No. : Demand Promissory Note ಇದ್ದಾಗ ಇಲ್ಲಿ ಆ numberನ್ನು ಹಾಕಬೇಕು.
Priority : ಇಲ್ಲಿ Priority Sector and Non- Priority Sector ಅನ್ನುವ 2 Option ಗಳು Select ಮಾಡಲು ಸಿಗುತ್ತದೆ. ನೀವು ಮಾಡುವ ಸಾಲವು Non-Priority Sector ಅಥವಾ Priority Sector ಆಗಿದ್ದರೆ ಇಲ್ಲಿ ಅದನ್ನು select ಮಾಡುವುದು. ಇದು NPA Statement ತೆಗೆಯುವ ಬ್ಯಾಂಕಿನಲ್ಲಿ ಈ ರೀತಿ ಸಾಲವನ್ನು ಎರಡು ವಿಭಾಗಗಳಾಗಿ ವಿಂಗಡಿಸುತ್ತಾರೆ.
Is Multiple Repayment ? : ಸಾಲವನ್ನು ಮರುಪಾವತಿ ಮಾಡುವ ರೀತಿಯು ಒಂದು ಕಂತಿಗಿಂತ ಅಧಿಕವಾಗಿದ್ದರೆ (ಕಂತಿನ ಪ್ರಕಾರ ಮರುಪಾವತಿ) ಅಂತಹ ಸಾಲಗಳಿಗೆ Multiple Repayment Optionನ್ನು Click ಮಾಡಬೇಕು. ಸಾಲಗಳ ಎಲ್ಲಾ ಮಾಹಿತಿಯನ್ನು ಹಾಕಿ save ಮಾಡುವಾಗ Multiple Repayment ಹಾಕಲು ಕೇಳುತ್ತದೆ.
Repayment Period : ಸಾಲವನ್ನು ಮರುಪಾವತಿ ಮಾಡುವ ರೀತಿಯು ಒಂದು ಕಂತಿಗಿಂತ ಅಧಿಕವಾಗಿಲ್ಲದ್ದಿದ್ದಾಗ ಅಂತಹ ಸಾಲಗಳಿಗೆ ಎಷ್ಟು ಅವಧಿಯ ಒಳಗೆ ಕಟ್ಟಬೇಕೆಂದು Repayment Period Optionನಲ್ಲಿ ಹಾಕಬೇಕು. ಅಗ Repayment date ನಲ್ಲಿ Due Date ಬರುತ್ತದೆ.
Security Type : ಸಾಲವನ್ನು ಯಾವ ರೀತಿಯ ಭದ್ರತೆಯೊಂದಿಗೆ ಕೊಡುತ್ತಾರೆಯೊ ಅದನ್ನು Select ಮಾಡಬೇಕು.
No. Of Bags : ಚಿನ್ನದ ಮೇಲೆ ಸಾಲವನ್ನು ತೆಗೆದಾಗ ಆ ಚಿನ್ನವನ್ನು ಎಷ್ಟು ಪ್ಯಾಕೆಟಿನಲ್ಲಿ ಶೇಖರಿಸಿ ಇಡುತ್ತಾರೆಯೆಂದು ಇಲ್ಲಿ No. Of Bugs Fieldನಲ್ಲು ಹಾಕಬೇಕು.
Button Discriptions
Nominee : ಸಾಲಕ್ಕೆ ಯಾರು ವಾರಿಸುದಾರರೆಂದು ಇಲ್ಲಿ ಹಾಕಬೇಕು. ಇಲ್ಲಿ ವಾರಿಸುದಾರರು ಮತ್ತು ಸಾಲಗಾರರಿಗಿರುವ ಸಂಭಂದವನ್ನು ಹಾಕಬೇಕು.
Operator Details : ಈ ಸಾಲದ ಖಾತೆಯನ್ನು ಯಾರೆಲ್ಲ operate ಮಾಡುತ್ತಾರೆಯೊ ಅವರ Customer Idಯನ್ನು ಹಾಕಬೇಕು.
Note : ಇಲ್ಲಿ ಈ ಸಾಲಕ್ಕೆ ಸಂಬಂಧ ಪಟ್ಟ ಎನಾದರು ಬೇರೆ ಮಾಹಿತಿಯಿದ್ದರೆ ಇಲ್ಲಿ ಹಾಕಬಹುದು.
Surity : ಈ ಸಾಲಕ್ಕೆ ಯಾರು ಜಾಮೀನು ನಿಲ್ಲುತ್ತಾರೆಯೊ ಅವರ Member Numberನ್ನು ಇಲ್ಲಿ Member Headನ್ನು select ಮಾಡಿ ಹಾಕಬೇಕು.
Gold Particular Details : ಚಿನ್ನಾಭರಣವನ್ನು ಬ್ಯಾಂಕಿನಲ್ಲಿ ಅಡವಿರಿಸಿ ತೆಗೆಯುವ ಸಾಲಗಳ ಚಿನ್ನದ ಮಾಹಿತಿ ಹಾಗೂ ಅದರ Net weight and Gross Weightನ್ನು ಇಲ್ಲಿ ಹಾಕುವುದು.
DL Pledged Details : ಯಾವ ಠೇವಣಾತಿಯ ಮೇಲೆ ಸಾಲವನ್ನು ತೆಗೆಯುತ್ತಾರೆಯೊ ಆ ಠೇವಣಿಯ ಖಾತೆಯ ಹೆಸರು ಹಾಗೂ ಸಂಖ್ಯೆಯನ್ನು ಇಲ್ಲಿ Select ಮಾಡುವುದು. ( Deposit Loan ಮಾಡುವ ಮೊದಲು ಯಾವೆಲ್ಲ depositನ ಮೇಲೆ ಸಾಲವನ್ನು ತೆಗೆಯುತ್ತಾರೆಯು ಆ Depositನ Balanceನ್ನು ಮೊದಲು Opening Balanceನಲ್ಲಿ Fill ಮಾಡಿರಬೇಕು.)
Other Deposit Pledged Details : ಸರ್ಟಿಫಿಕೇಟ್ ಅಡವಿರಿಸಿ ಅದರ ಮೇಲೆ ಸಾಲವನ್ನು ತೆಗೆಯುವುದಾದರೆ ಇಲ್ಲಿ ಅದಕ್ಕೆ ಸಂಬಂಧ ಪಟ್ಟ ಮಾಹಿತಿಯನ್ನು ಹಾಕುವುದು.
Vehicle Pledge Details : ವಾಹನದ ಮೇಲೆ ಸಾಲವನ್ನು ತೆಗೆದಾಗ ಆ ವಾಹನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ಹಾಕುವುದು.
Product Pledge Details : ಉತ್ಪತ್ತಿಯನ್ನು ಅಡವಿರಿಸಿ ಸಾಲವನ್ನು ತೆಗೆದಾಗ ಆ Productಗೆ ಸಂಬಂಧ ಪಟ್ಟ ವಿವರವನ್ನು ಇಲ್ಲಿ ಹಾಕಬೇಕು.
Land Pledged : ಭೂಮಿಯನ್ನು ಅಡವು ಮಾಡಿ ಸಾಲವನ್ನು ತೆಗೆದಾಗ ಆ Land ನ ವಿವರವನ್ನು ಇಲ್ಲಿ ಹಾಕಬೇಕು.
Salary Pledge : ಸಂಬಳವನ್ನು Pledge ಮಾಡಿ ಸಾಲವನ್ನು ತೆಗೆದರೆ ಅವನ ಸಂಬಳದ ಮಾಹಿತಿಯನ್ನು ಇಲ್ಲಿ ಹಾಕಬೇಕು.
Crop Details : ಬೆಳೆ ಸಾಲಕ್ಕೆ ಸಂಬಂಧ ಪಟ್ಟ ಮಾಹಿತಿಯನ್ನು ಇಲ್ಲಿ ಹಾಕಬೇಕು.
Disbursment Schedule : ಸಾಲದ ಮೊತ್ತವನ್ನು ಎಷ್ಟು ಕಂತಿನಲ್ಲಿ ಸಾಲಗಾರನಿಗೆ ಕೊಡುತ್ತಾರೆ ಎಂದು ಇಲ್ಲಿ ಹಾಕುವುದು.
Loan Repayment Schedule : ಸಾಲವನ್ನು ಮರುಪಾವತಿ ಮಾಡುವ ರೀತಿಯು ಒಂದು ಕಂತಿಗಿಂತ ಅಧಿಕವಾಗಿದ್ದರೆ (ಕಂತಿನ ಪ್ರಕಾರ ಮರುಪಾವತಿ) ಅಂತಹ ಸಾಲಗಳಿಗೆ Loan Repayment Schedule Optionನ್ನು Click ಮಾಡಿ ಇದರಲ್ಲಿ ಹಾಕಬೇಕು.