BMR Date : ಸಾಲವು ಯಾವ ದಿನಾಂಕದ board meeting ನಲ್ಲಿ ಮಂಜೂರಾಗಿದೆಯೆಂದು ಇಲ್ಲಿ ಹಾಕಬೇಕು. BMR No. : ಸಾಲವು ಯಾವ ದಿನಾಂಕದ board meeting ನ ಎಷ್ಟನೆ Resolutionನಲ್ಲಿ ಮಂಜೂರಾಗಿದೆಯೆಂದು ಆ Numberನ್ನು ಇಲ್ಲಿ ಹಾಕಬೇಕು. Sanction Date : ಸಾಲವು ಮಂಜೂರಾದ ದಿನಾಂಕ. Sanction Amount : ಮಂಜೂರಾದ ಮೊತ್ತ. Normal Intrest rate : ಸಾಲದ ಮೇಲಣ ಸಾದ ಬಡ್ಡಿ. Panel Intrest : ಸಾಲದ ಮೇಲಣ ದಂಡನೆ ಬಡ್ಡಿ. Intrest […]