Master > Share > Share Master Ref.No. : ಇಲ್ಲಿ ಆ ಖಾತೆಗೆ ಸಂಭಂದ ಪಟ್ಟ Ref.No ಅಥವಾ L/F ಹಾಕುವುದು. BMR No:- ಈ ಖಾತೆಯನ್ನು ಯಾವ Board Meeting ನಲ್ಲಿ ಅಂಗಿಕರೀಸಿದ್ದಾರೆಂದು ಆ Board Meeting Resolution Number ನ್ನು ಹಾಕುವುದು. BMR.Date: ಈ ಖಾತೆಯನ್ನು ಯಾವ Board Meeting ನಲ್ಲಿ ಅಂಗಿಕರೀಸಿದ್ದಾರೆಂದು ಆ Board Meeting Resolution Dateನ್ನು ಹಾಕುವುದು. Connected Location : ಖಾತೆದಾರನು ಯಾವ ಶಾಖೆಯ ಮುಖಾಂತರ Share […]